ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಆರಂಭವಾಗುತ್ತಿದ್ದು, ಏಪ್ರಿಲ್ 20ರಿಂದ ಪ್ರಸಾರವಾಗಲಿದೆ. ಮೊದಲ ವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಅತಿಥಿಯಾಗಿ ಆಗಮಿಸಲಿದ್ದು, ಎರಡನೇ ವಾರ ಸ್ಟಾರ್ ನಟಿಯೊಬ್ಬರು ಸಾಧಕರ ಸೀಟಿನಲ್ಲಿ ಕೂರಲಿದ್ದಾರೆ.<br /><br />Kannada actress Prema takes part in weekend with ramesh 4. The episode will telecast on 27th and 28th april.